Ambarish Anthima Yatra : ಅಂಬಿ ಪಾರ್ಥಿವ ಶರೀರ ಆಂಬುಲೆನ್ಸ್ ನಿಂದ ತೆರೆದ ವಾಹನಕ್ಕೆ | Oneindia Kannada

2018-11-26 246

Demised Actor, politician Ambarish to be laid rest in peace with state honors near Dr Rajkumar memorial in Kanteerava Studio, Bengaluru.

ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್‌ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಅಮರನಾಥ'ನ ಅಂತಿಮ ಯಾನ ಆರಂಭ

Videos similaires